ಸೊಂಟದ ಒಂದು ಬದಿಯಲ್ಲಿ ನೋವು, ಜನನಾಂಗದವರೆಗೆ ನೋವು, ಮೂತ್ರದಲ್ಲಿ ರಕ್ತ, ಶೀತ, ಜ್ವರ, ವಾಕರಿಕೆ, ವಾಂತಿ, ಮೂತ್ರದ ಬಣ್ಣ ಬದಲಾವಣೆ ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ನೀವು ಒಟ್ಟಿಗೆ ನೋಡುತ್ತಿದ್ದರೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರಬಹುದು. ಹಾಗಾಗಿ, ತಕ್ಷಣವೆ ವೈದ್ಯರನ್ನು ಸಂಪರ್ಕಿಸಿ.