* ಆರು ಆರೋಪಿಗಳಾದ ಎನ್.ಎಸ್. ಸುನಿಲ್ (ಪಲ್ಸರ್ ಸುನಿ), ಮಾರ್ಟಿನ್ ಆಂಟನಿ, ಬಿ. ಮಣಿಕಂದನ್, ವಿ.ಪಿ. ವಿಜೀಶ್, ಎಚ್. ಸಲೀಂ, ಮತ್ತು ಪ್ರದೀಪ್ 50,000 ರೂ. ದಂಡದ ಜತೆ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮುಖ್ಯವಾಗಿ, ಆರೋಪಿಗಳ ದಂಡದ ಮೊತ್ತದಿಂದ ಸಂತ್ರಸ್ತ ನಟಿಗೆ 5 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ, (ಏಜೆನ್ಸೀಸ್).