

ಕೊಕ್ಕರ್ಣೆ: ಕೊಕ್ಕರ್ಣೆ ಕ್ರಿಯೇಟಿವ್ ಕ್ಲಬ್ ಅಧ್ಯಕ್ಷರಾಗಿ ಹರ್ಷ ಕೆ.ರಾವ್. ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಹೆಗ್ಡೆ ಕಾಡೂರು, ಉಪಾಧ್ಯಕ್ಷರಾಗಿ ಉದಯ್ ಕಲ್ಯಾಣಿ, ವಸಂತ್ ಕುಮಾರ್ ನುಕ್ಕೂರು, ಪ್ರಕಾಶ್ಚಂದ್ರ ನಾಯಕ್, ಸುಧೀಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಕುಮಾರ್ ಯಾದವ್ ನುಕ್ಕೂರು, ಜತೆ ಕಾರ್ಯದರ್ಶಿಯಾಗಿ ಪ್ರತೀಶ್ ಆರ್.ಶೆಟ್ಟಿ, ಸಂದೀಪ್ ರಾವ್, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಮುಂಡಾಡಿ, ಜತೆ ಕೋಶಾಧಿಕಾರಿ ಗುರುದತ್ ಅಡಿಗ ಪಾದೇಮಠ, ಸಂಘಟನ ಕಾರ್ಯದರ್ಶಿ ಅಶೋಕ್ ಕುಂದರ್ ಮಂದಾರ್ತಿ, ಕ್ರೀಡಾ ಕಾರ್ಯದರ್ಶಿ ರವಿ ಮರಕಾಲ ಕಾಡೂರು, ಜತೆ ಕ್ರೀಡಾ ಕಾರ್ಯದರ್ಶಿ ಕೃಷ್ಣ ನಾಯ್ಕ ಮುಂಡಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ರಾಘವೇಂದ್ರ ಅಮೀನ್ ಕಾಡೂರು, ಸಾಂಸ್ಕೃತಿಕ ಜತೆ ಕಾರ್ಯದರ್ಶಿ ಪ್ರವೀಣ್ ಕುಮಾರ್ ತೋಳಾರ್, ಕಾನೂನು ಸಲಹೆಗಾರ ಕಿರಣ್ ಶೆಟ್ಟಿ ಮಂದಾರ್ತಿ, ಗೌರವ ಸಲಹೆಗಾರರಾಗಿ ಸುರೇಶ್ ಶೆಟ್ಟಿ ಕಾಡೂರು, ವಾಸುದೇವ ಶೆಟ್ಟಿ ಕಾಡೂರು ಆಯ್ಕೆಯಾಗಿದ್ದಾರೆ.