Gold Rates: ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರ ದಿನ ಕಳೆದಂತೆ ಕಡಿಮೆಯಾಗುತ್ತಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ-ವಹಿವಾಟು ಯಥಾಸ್ಥಿತಿಗೆ ಮರಳುತ್ತಿದೆ. ಇದು ಪ್ರಸ್ತುತ ದಿನಗಳಲ್ಲಿ ಚಿನ್ನದ ದರ ಇಳಿಕೆಗೆ ಬಲವಾದ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಕುಸಿದಿರುವ ಚಿನ್ನದ ಬೆಲೆ, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮದುವೆ ಸೀಸನ್ ಆರಂಭದಲ್ಲೇ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆ ಕಾಣುತ್ತಿರುವುದು ಖರೀದಿದಾರರನ್ನು ಚಿನ್ನದ ಮಳಿಗೆಯತ್ತ ಕೈಬೀಸಿ ಕರೆಯುತ್ತಿದೆ.
ಇಂದಿನ ಚಿನ್ನದ ದರ (22 ಕ್ಯಾರೆಟ್ 10 ಗ್ರಾಂ)
ನವದೆಹಲಿ: 87,360 ರೂ. 95,290
ಜೈಪುರ: 87,360 ರೂ. 95,290
ಅಹಮದಾಬಾದ್: 87,260 ರೂ. 95,190
ಪಾಟ್ನಾ: 87,260 ರೂ. 95,190
ಮುಂಬೈ: 87,210 ರೂ. 95,140
ಹೈದರಾಬಾದ್: 87,210 ರೂ. 95,140
ಚೆನ್ನೈ: 87,210 ರೂ. 95,140
ಬೆಂಗಳೂರು: 87,210 ರೂ. 95,140
ಕೋಲ್ಕತ್ತಾ: 87,210 ರೂ. 95,140
24 ಕ್ಯಾರೆಟ್ 10 ಗ್ರಾಂ ಬೆಲೆ
ನವದೆಹಲಿ: 95,290 ರೂ.
ಜೈಪುರ: 95,290 ರೂ.
ಅಹಮದಾಬಾದ್: 95,190 ರೂ.
ಪಾಟ್ನಾ: 95,190 ರೂ.
ಮುಂಬೈ: 95,140 ರೂ.
ಹೈದರಾಬಾದ್: 95,140 ರೂ.
ಚೆನ್ನೈ: 95,140 ರೂ.
ಬೆಂಗಳೂರು: 95,140 ರೂ.
ಕೋಲ್ಕತ್ತಾ: 95,140 ರೂ.
ಕೆಜಿ ಬೆಳ್ಳಿ ಬೆಲೆ
ಇಂದು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 97,000 ರೂ. ಆಗಿದೆ,(ಏಜೆನ್ಸೀಸ್).