More

    ಭ್ರಷ್ಟಾಚಾರ ಪ್ರಕರಣ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಬಂಧನ

    ಲಾಹೋರ್​​: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಅವರನ್ನು ಅರೆಸೇನಾ ಪಡೆಗಳು ವಶಕ್ಕೆ ಪಡೆದಿವೆ.

    ಇಮ್ರಾನ್​ ಖಾನ್​ ಅವರನ್ನು ಇಸ್ಲಾಮಾಬಾದ್​ನ ಕೋರ್ಟ್​ ಆವರಣದಲ್ಲಿ ವಶಕ್ಕೆ ಙಡೆಯಲಾಗಿದೆ ಎಂದು ಸ್ಥಳೀಯ ಸಂಸ್ಥೆಗಳು ವರದಿ ಮಾಡಿವೆ.

    ಇದನ್ನೂ ಓದಿ: ಮಗು ಹೆರಲಿಲ್ಲ ಎಂಬ ಕಾರಣಕ್ಕೆ ವಿಷ ಉಣಿಸಿ ಹತ್ಯೆ ಮಾಡಿದ ಕುಟುಂಬಸ್ಥರು!

    ಪ್ರತಿಭಟನೆಗೆ ಕರೆ

    ಈ ಕುರಿತು ಪ್ರತಿಕ್ರಿಯಿಸಿರುವ ಇಮ್ರಾನ್​ ಖಾನ್​ ಆಪ್ತ ಫವಾದ್​ ಚೌಧರಿ ಇಸ್ಲಾಮಾಬಾದ್​ ಹೈಕೋರ್ಟ್​ಅನ್ನು ರೇಂಜರ್​ಗಳು ಆಕ್ರಮಿಸಿದ್ದು ವಕೀಲರಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಇಮ್ರಾನ್​ ಖಾನ್​ ಅವರ ಕಾರನ್ನು ಭದ್ರತಾ ಪಡೆಗಳು ಸುತ್ತುವರೆದಿವೆ ಎಂದು ಆರೋಪಿಸಿದ್ದಾರೆ.

    ಪಕ್ಷದ ನಾಯಕರು ಕೂಡಲೇ ಪಾಕಿಸ್ತಾನದಾದ್ಯಂತ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಕರೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts