ಶಾರ್ವಿ ವಳಕ್ಕುಂಜ ಸಾಧನೆ

New Project (5)
Published on

ಬದಿಯಡ್ಕ: ತೆಕ್ಕಿಲ್ ಪರಂಬ ಜಿ.ಯು.ಪಿ ಶಾಲೆಯಲ್ಲಿ ಜರುಗಿದ ಕಾಸರಗೋಡು ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಭಾಗವಹಿಸಿದ ಕಲ್ಲಕಟ್ಟ ಎಂ.ಎ.ಯು.ಪಿ. ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಶಾರ್ವಿ ವಳಕ್ಕುಂಜ ಕನ್ನಡ ಕತೆ ಹೇಳುವುದರಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ, ಕನ್ನಡ ಅಭಿನಯ ಗೀತೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಹಾಗೂ ಇಂಗ್ಲಿಷ್ ಅಭಿನಯ ಗೀತೆಯಲ್ಲಿ ಎ ಗ್ರೇಡ್ ಪಡೆದಿರುತ್ತಾಳೆ. ಈಕೆ ಮಹೇಶ್ ವಳಕುಂಜ ಹಾಗೂ ಕಲ್ಲಕಟ್ಟ ಶಾಲಾ ಅಧ್ಯಾಪಕಿ ಶಾಲಿನಿ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net