More

    ವಿಜ್ಞಾನ ಪದವೀಧರರಿಗೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗಾವಕಾಶ- ನಾಲ್ಕೇ ದಿನಗಳು ಬಾಕಿ

    ಭಾರತ್​ ಹೆವಿ ಎಲೆಕ್ಟ್ರಿಕಲ್ಸ್​ ಲಿಮಿಟೆಡ್​ನ (ಬಿಎಚ್​ಇಎಲ್​) ತಿರುಚಿರಾಪಲ್ಲಿ ಟಕದಲ್ಲಿನ ಆಸ್ಪತ್ರೆಗೆ ಪಾರ್ಟ್​ ಟೈಮ್​ ಮೆಡಿಕಲ್​ ಕನ್ಸಲ್ಟಂಟ್​ (ಪಿಟಿಎಂಸಿ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಅಲ್ಪಾವಧಿಯದಾಗಿದ್ದು, ತಿರುವೆರುಂಬೂರು ಹಾಗೂ ತಿರುಚಿರಾಪಲ್ಲಿಯಲ್ಲಿ ನೇಮಕ ಮಾಡಲಾಗುವುದು.

    ಒಟ್ಟು ಹುದ್ದೆಗಳು: 11

    ಪಿಟಿಎಂಸಿ ಹುದ್ದೆಗಳು ಆರಂಭದಲ್ಲಿ 1 ವರ್ಷದ ಕಾರ್ಯಾವಧಿ ಹೊಂದಿದ್ದು, ಗರಿಷ್ಠ 3 ವರ್ಷಕ್ಕೆ ವಿಸ್ತರಿಸಬಹುದಾಗಿದೆ. ಕರ್ತವ್ಯ ನಿರ್ವಹಿಸಿದ ತಾಸಿನ ಲೆಕ್ಕದಲ್ಲಿ ವೇತನ ನೀಡಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳು ವೈದ್ಯಕೀಯವಾಗಿ ಫಿಟ್​ ಇರುವ ಪ್ರಮಾಣಪತ್ರ ಸಲ್ಲಿಸಬೇಕು.

    ಹುದ್ದೆ ವಿವರ
    – ಪಿಟಿಎಂಸಿ ಸ್ಪೆಷಲಿಸ್ಟ್​
    * ಡರ್ಮಟಾಲಜಿ -1 * ಡಯಾಬಿಟಾಲಜಿ-1 * ಗೈನಕಾಲಜಿ ಆ್ಯಂಡ್​ ಅಬ್​ಸ್ಟೆಟ್ರಿಕ್ಸ್​ – 1 * ಆಮ್ತಾಲಜಿ – 1 * ಆಥೋರ್ಪೆಡಿಕ್ಸ್​ – 1 * ಪೀಡಿಯಾಟ್ರಿಕ್ಸ್​ – 2 * ರೇಡಿಯಾಲಜಿ – 1 * ಅಂಕಾಲಜಿ – 2 * ಯುರಾಲಜಿ – 1

    ವಿದ್ಯಾರ್ಹತೆ: ಡಿಪ್ಲೊಮಾ/ ಪದವಿ, ಎಂಸಿಎಚ್​/ ಡಿಎನ್​ಬಿ/ ಎಂಸಿಎಚ್​ ಯುರಾಲಜಿ

    ವಯೋಮಿತಿ: 1.5.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 64 ವರ್ಷ.

    ಆಯ್ಕೆ ಪ್ರಕ್ರಿಯೆ: ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಸಂದರ್ಶನದಲ್ಲಿ ಅಭ್ಯಥಿರ್ಗಳ ಪಾಲ್ಗೊಳ್ಳುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು.

    ವೇತನ: ಸೂಪರ್​ ಸ್ಪೆಷಲಿಸ್ಟ್​ಗೆ ಪ್ರತಿ ಗಂಟೆಗೆ 660 ರೂ., ಸ್ಪೆಷಲಿಸ್ಟ್​ ಎಂಡಿ/ಡಿಎನ್​ಬಿ ಮಾಡಿದವರಿಗೆ ಪ್ರತಿ ಗಂಟೆಗೆ 530 ರೂ., ಸ್ಪೆಷಲಿಸ್ಟ್​ ಪಿಜಿ ಡಿಪ್ಲೊಮಾ ಮಾಡಿದವರಿಗೆ ಪ್ರತಿ ಗಂಟೆಗೆ 460 ರೂ. ಪಾವತಿಸಲಾಗುವುದು. ಇದಲ್ಲದೇ ಪ್ರಯಾಣ ಭತ್ಯೆಯಾಗಿ ಒಂದು ಕಡೆಗೆ ಗರಿಷ್ಠ 30 ಕಿ.ಮೀ. ಇದ್ದರೆ 4,500 ರೂ., 30 ಕ್ಕಿಂತ ಹೆಚ್ಚು ಕಿ.ಮೀ. ಇದ್ದರೆ 6000 ರೂ. ಮಾಸಿಕ ನೀಡಲಾಗುವುದು.

    ಅರ್ಜಿ ಸಲ್ಲಿಕೆ ವಿಧಾನ: ಅಧಿಸೂಚನೆ ಜತೆ ನೀಡಲಾದ ಅಜಿರ್ಯ ಪ್ರತಿಪಡೆದು, ಭತಿರ್ಮಾಡಿ ಅಗತ್ಯ ದಾಖಲೆಗಳೊಂದಿಗೆ ಇಮೇಲ್​- [email protected]  ಗೆ ಕಳುಹಿಸುವುದು ಅಥವಾ Manager(HR – A, R & Sys), HRM Department, Building No 24, BHEL, Tiruchirappalli – – 620014 ವಿಳಾಸಕ್ಕೆ ಕಳುಹಿಸಬಹುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 15.5.2021
    ಅಧಿಸೂಚನೆಗೆ: https://bit.ly/3uD5kwg
    ಮಾಹಿತಿಗೆ: https://bit.ly/3uD5kwg

    ವಿವಿಧ ಪದವೀಧರರಿಗೆ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ 135 ಹುದ್ದೆಗಳು: ಲಕ್ಷದವರೆಗೂ ಸಂಬಳ

    ಕೃಷಿ ವಿಷಯದ ವಿವಿಧ ವಿಭಾಗಗಳಲ್ಲಿ ಪದವಿ ಪಡೆದಿರುವಿರಾ? ಇಲ್ಲಿವೆ ವಿವಿಧ ಉದ್ಯೋಗಾವಕಾಶ

    ಇಂಜಿನಿಯರ್‌ ಪದವೀಧರರಿಗೆ ಎನ್‌ಎಚ್‌ಎಐನಲ್ಲಿ ಉದ್ಯೋಗಾವಕಾಶ: 41 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts