ವಿವಿಧ ಪದವೀಧರರಿಗೆ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ 135 ಹುದ್ದೆಗಳು: ಲಕ್ಷದವರೆಗೂ ಸಂಬಳ

ಕೇಂದ್ರ ಸರ್ಕಾರದ ಸೆಕ್ಯುರಿಟಿ ಪ್ರಿಂಟಿಂಗ್​ ಆ್ಯಂಡ್​ ಮಿಂಟಿಂಗ್​ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್​ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದ ದೇವಸ್​ನಲ್ಲಿರುವ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯಥಿರ್ಗಳು ಅರ್ಜಿಸಲ್ಲಿಸುವಂತೆ ಕೋರಿ ಅಧಿಸೂಚನೆ ಹೊರಡಿಸಲಾಗಿದೆ.ಒಟ್ಟು ಹುದ್ದೆಗಳು: 135 ಹುದ್ದೆ ವಿವರ– ಮಧ್ಯಪ್ರದೇಶದಲ್ಲಿ ನೇಮಕಾತಿ* ವೆಲ್ಫೇರ್​ ಆಫೀಸರ್​ – 1* ಸೂಪರ್​ವೈಸರ್​ (ಇಂಕ್​ ಫ್ಯಾಕ್ಟರಿ) – 1* ಸೂಪರ್​ವೈಸರ್​ (ಇನ್​ಮೇರ್ಷನ್​ ಟೆಕ್ನಾಲಜಿ) – 1* ಜೂನಿಯರ್​ ಆಫೀಸ್​ ಅಸಿಸ್ಟೆಂಟ್​ – 15* … Continue reading ವಿವಿಧ ಪದವೀಧರರಿಗೆ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ 135 ಹುದ್ದೆಗಳು: ಲಕ್ಷದವರೆಗೂ ಸಂಬಳ