More

    ವಿವಿಧ ಪದವೀಧರರಿಗೆ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ 135 ಹುದ್ದೆಗಳು: ಲಕ್ಷದವರೆಗೂ ಸಂಬಳ

    ಕೇಂದ್ರ ಸರ್ಕಾರದ ಸೆಕ್ಯುರಿಟಿ ಪ್ರಿಂಟಿಂಗ್​ ಆ್ಯಂಡ್​ ಮಿಂಟಿಂಗ್​ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್​ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದ ದೇವಸ್​ನಲ್ಲಿರುವ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯಥಿರ್ಗಳು ಅರ್ಜಿಸಲ್ಲಿಸುವಂತೆ ಕೋರಿ ಅಧಿಸೂಚನೆ ಹೊರಡಿಸಲಾಗಿದೆ.
    ಒಟ್ಟು ಹುದ್ದೆಗಳು: 135

    ಹುದ್ದೆ ವಿವರ
    – ಮಧ್ಯಪ್ರದೇಶದಲ್ಲಿ ನೇಮಕಾತಿ
    * ವೆಲ್ಫೇರ್​ ಆಫೀಸರ್​ – 1
    * ಸೂಪರ್​ವೈಸರ್​ (ಇಂಕ್​ ಫ್ಯಾಕ್ಟರಿ) – 1
    * ಸೂಪರ್​ವೈಸರ್​ (ಇನ್​ಮೇರ್ಷನ್​ ಟೆಕ್ನಾಲಜಿ) – 1
    * ಜೂನಿಯರ್​ ಆಫೀಸ್​ ಅಸಿಸ್ಟೆಂಟ್​ – 15
    * ಜೂನಿಯರ್​ ಟೆಕ್ನೀಷಿಯನ್​ ಇಂಕ್​ ಫ್ಯಾಕ್ಟರಿ- 60
    * ಜೂನಿಯರ್​ ಟೆಕ್ನೀಷಿಯನ್​ ಪ್ರಿಂಟಿಂಗ್​ – 23
    * ಜೂನಿಯರ್​ ಟೆಕ್ನೀಷಿಯನ್​ ಎಲೆಕ್ಟ್ರಿಕಲ್​/ ಐಟಿ – 15
    * ಜೂನಿಯರ ಟೆಕ್ನೀಷಿಯನ್​ ಮೆಕ್ಯಾನಿಕಲ್​/ ಎಸಿ – 15
    – ನೋಯ್ಡಾದಲ್ಲಿನ ನೇಮಕಾತಿ
    * ಸೆಕ್ರೇಟರಿಯಲ್​ ಅಸಿಸ್ಟೆಂಟ್​ – 1
    * ಜೂನಿಯರ್​ ಆಫೀಸ್​ ಅಸಿಸ್ಟೆಂಟ್​ – 3

    ವಿದ್ಯಾರ್ಹತೆ: ಡೈಸ್ಟ್​ ಟೆಕ್ನಾಲಜಿ/ ಪೇಂಟ್​ ಟೆಕ್ನಾಲಜಿ/ ಸರ್​ಫೇಸ್​ ಕೋಟಿಂಗ್​ ಟೆಕ್ನಾಲಜಿ/ ಪ್ರಿಂಟಿಂಗ್​ ಇಂಕ್​ ಟೆಕ್ನಾಲಜಿ/ ಪ್ರಿಂಟಿಂಗ್​ ಟೆಕ್ನಾಲಜಿ, ಪ್ರಿಂಟಿಂಗ್​ ಟ್ರೇಡ್​- ಲಿಥೋ ಆಫ್‌ಸೆಟ್​ ಮಿಷನ್​ ಮೈಂಡರ್​, ಲೆಟರ್​ ಪ್ರೆಸ್​ ಮಿಷನ್​ ಮೈಂಡರ್​, ಆಫ್‌ ಸೆಟ್​ ಪ್ರಿಂಟಿಂಗ್​, ಪ್ಲ್ಲೇಟ್​ ಮೇಕಿಂಗ್​, ಎಲೆಕ್ಟ್ರೋಪ್ಲೇಟಿಂಗ್​/ ಹ್ಯಾಂಡ್​ ಕಂಪೋಸಿಂಗ್​, ಪ್ಲೇಟ್​ ಮೇಕರ್​, ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​, ಫಿಟ್ಟರ್​, ಮಷಿನಿಸ್ಟ್​, ರ್ಟನರ್​, ಇನ್​ಸ್ಟ್ರುಮೆಂಟ್​ ಮೆಕ್ಯಾನಿಕ್​, ಮೆಕ್ಯಾನಿಕ್​ ಮೋಟಾರ್​ ವೆಹಿಕಲ್​ನಲ್ಲಿ ಐಟಿಐ, ಇಂಜಿನಿಯರಿಂಗ್​ ಡಿಪ್ಲೊಮಾ, ಬಿಇ, ಬಿ.ಟೆಕ್​, ಬಿಎಸ್ಸಿ ಇಂಜಿನಿಯರಿಂಗ್​, ಪದವಿ ಮಾಡಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು.

    ವಯೋಮತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ವೆಲ್ಫೇರ್​ ಆಫೀಸರ್​, ಸೂಪರ್​ವೈಸರ್​ಗೆ ಗರಿಷ್ಠ 30 ವರ್ಷ, ಜೂನಿಯರ್​ ಆಫೀಸರ್​ಗೆ 28-30ವರ್ಷ, ಜೂನಿಯರ್​ ಟೆಕ್ನಿಷಿಯನ್​ಗೆ ಗರಿಷ್ಠ 25 ವರ್ಷ. ಸೆಕ್ರೇಟರಿಯಲ್​ ಆಸಿಸ್ಟೆಂಟ್​ಗೆ ಗರಿಷ್ಠ 28 ವರ್ಷ.

    ವೇತನ: ವೆಲ್​ೇರ್​ ಆಫೀಸರ್​ಗೆ ಮಾಸಿಕ 29,740-1,03,000 ರೂ., ಸೂಪರ್​ವೈಸರ್​ಗೆ ಮಾಸಿಕ 27,600-95,910 ರೂ., ಜೂನಿಯರ್​ ಆಫೀಸರ್​ಗೆ ಮಾಸಿಕ 21,540-77,160 ರೂ., ಜೂನಿಯರ್​ ಟೆಕ್ನಿಷಿಯನ್​ಗೆ ಮಾಸಿಕ 18,780-67,390 ರೂ., ಸಕ್ರೇಟರಿಯಲ್​ ಅಸಿಸ್ಟೆಂಟ್​ಗೆ ಮಾಸಿಕ 23,910-85,570 ರೂ. ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 11.6.2021
    ಅಧಿಸೂಚನೆಗೆ: https://bit.ly/3be5aDQ
    ಮಾಹಿತಿಗೆ: https://bnpdewas.spmcil.com/

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಮಿಲಿಟರಿ ಇಂಜಿನಿಯರಿಂಗ್​ ಸರ್ವೀಸ್​ನಲ್ಲಿ 502 ಡ್ರಾಫ್ಟ್‌ಮನ್‌, ಸೂಪರ್​ವೈಸರ್​ ಹುದ್ದೆಗಳಿಗೆ ಆಹ್ವಾನ

    ಇಂಜಿನಿಯರ್‌ ಪದವೀಧರರಿಗೆ ಎನ್‌ಎಚ್‌ಎಐನಲ್ಲಿ ಉದ್ಯೋಗಾವಕಾಶ: 41 ಹುದ್ದೆಗಳಿಗೆ ಆಹ್ವಾನ

    ಕೃಷಿ ವಿಷಯದ ವಿವಿಧ ವಿಭಾಗಗಳಲ್ಲಿ ಪದವಿ ಪಡೆದಿರುವಿರಾ? ಇಲ್ಲಿವೆ ವಿವಿಧ ಉದ್ಯೋಗಾವಕಾಶ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts