More

    ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹಾಟ್​​ ಬ್ಯೂಟಿ ಜ್ಯೋತಿ ರೈ ಯಾರು ಗೊತ್ತಾ? ಮಂಗಳೂರಿಗೂ ಈಕೆಗೂ ಇರುವ ನಂಟೇನು?

    ಬೆಂಗಳೂರು: ಕಿರುತೆರೆ ನಟಿ ಜ್ಯೋತಿ ರೈ ಹಲವು ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಹಾಟ್​​ ಫೋಟೋ, ವಿಡಿಯೋ ಮೂಲಕವಾಗಿ ಸುದ್ದಿಯಾಗಿದ್ದಾರೆ. ಖ್ಯಾತ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಫೇಸ್​ಬುಕ್​, ಟ್ವಿಟರ್​ ಹಾಗೂ ಟೆಲಿಗ್ರಾಂ ಸೇರಿದಂತೆ ಜಾಲತಾಣ ವೇದಿಕೆಯಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡಲಾಗುತ್ತಿದೆ. ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಈಕೆ ಯಾರು ಎಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ. ನಾವು ಇಂದು ನಿಮಗೆ ಈಕೆಯ ಕುರಿತಾಗಿ ಕೆಲವು ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ.

    ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹಾಟ್​​ ಬ್ಯೂಟಿ ಜ್ಯೋತಿ ರೈ ಯಾರು ಗೊತ್ತಾ? ಮಂಗಳೂರಿಗೂ ಈಕೆಗೂ ಇರುವ ನಂಟೇನು?

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಜ್ಯೋತಿ ರೈ ಅವರು ತಮ್ಮ 20ನೇ ವಯಸ್ಸಿಗೆ ಮದುವೆಯಾಗಿದ್ದು, ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಜ್ಯೋತಿ ರೈ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಮಗನಿಗೆ ಒಂದು ವರ್ಷ ತುಂಬಿದ ಬಳಿಕ ಆತ ಯಾರೊಂದಿಗೆ ಐ ಕಾಂಟ್ಯಾಕ್ಟ್‌ ಮಾಡಿ ಮಾತನಾಡಿಸುತ್ತಿರಲಿಲ್ಲ. ಇಎನ್‌ಟಿ ಡಾಕ್ಟರ್‌ ಬಳಿ ಹೋದಾಗಲೂ ಯಾವುದೇ ಸಹಾಯವಾಗಲಿಲ್ಲ. ಬಳಿಕ ಥೆರಫಿ, ಶ್ಯಾಡೋ ಟೀಚರ್‌ ಮುಖಾಂತರ ಜ್ಯೋತಿ ರೈ ಪುತ್ರ ಬೆಳವಣಿಗೆಗೆ ಸಹಾಕಾರಿ ಆಗಿದೆ ಎಂದು ನಟಿ ಹಿಂದೊಮ್ಮೆ ಹೇಳಿಕೆ ನೀಡಿದ್ದರು.

    ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ಸಿನಿಮಾಕ್ಕೂ ಕಾಲಿಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ತಮ್ಮದೆ ಆಗಿರುವ ನಟನಾ ಶೈಲಿಯಿಂದ ಗುರುತಿಸಿಕಕೊಂಡಿದ್ದಾರೆ. ಕನ್ನಡದಲ್ಲಿ ‘ಜೋಗುಳ’ , ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದರು.

    ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹಾಟ್​​ ಬ್ಯೂಟಿ ಜ್ಯೋತಿ ರೈ ಯಾರು ಗೊತ್ತಾ? ಮಂಗಳೂರಿಗೂ ಈಕೆಗೂ ಇರುವ ನಂಟೇನು?

    ಕಿರುತೆರೆ ಲೋಕದಲ್ಲಿ ಇಂದಿಗೂ ಎಲ್ಲರ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ಸೀರಿಯಲ್​ಗಳಲ್ಲಿ ಕಿನ್ನರಿ ಕೂಡ ಒಂದು. ಕಿನ್ನರಿ ಒಂದೊಳ್ಳೆ ಜನಪ್ರಿಯ ಧಾರಾವಾಹಿ. ಇನ್ನೂ, ಈ ಸೀರಿಯಲ್​ನಲ್ಲಿ ನಟಿ ಜ್ಯೋತಿ ರೈ ಕೂಡ ನಟಿಸಿದ್ದರು. ಸುಧ ಅನ್ನೋ ತಾಯಿಯ ಪಾತ್ರದಲ್ಲಿ ಕಿನ್ನರಿ ಧಾರಾವಾಹಿಯಲ್ಲಿ ಜ್ಯೋತಿ ಅಭಿನಯಿಸಿದ್ದಾರೆ. ಕಿನ್ನರಿ ಧಾರಾವಾಹಿಯ ಮುಕ್ತಾಯದ ನಂತರದಲ್ಲಿ ಜ್ಯೋತಿ ರೈ ಮತ್ತೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲಾ. ನಟನೆಯನ್ನ ತೊರೆದು ಬಿಟ್ಟರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈ ಧಾರಾವಾಹಿ ಮುಗಿಸಿ ಜ್ಯೋತಿ ರೈ ಅವರು ನೇರವಾಗಿ ಹೈದ್ರಾಬಾದ್​ಗೆ ಹಾರಿದ್ದಾರೆ. ಈ ಹಿಂದೆ ಹಲವು ಸೀರಿಯಲ್​ನಲ್ಲಿ ಕಾಣಿಸಿಕೊಂಡಿದ್ದ ನಟಿಗೆ ಈ ಸೀರಿಯಲ್​ ಮಾತ್ರ ಹೆಚ್ಚು ಜನಮನ್ನಣೆ ತಂದುಕೊಟ್ಟಿತ್ತು. ನಟಿ ಪರಭಾಷೆಯಲ್ಲೂ ಕಾಣಿಸಿಕೊಳ್ಳ ತೊಡಗಿದರು.

    ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹಾಟ್​​ ಬ್ಯೂಟಿ ಜ್ಯೋತಿ ರೈ ಯಾರು ಗೊತ್ತಾ? ಮಂಗಳೂರಿಗೂ ಈಕೆಗೂ ಇರುವ ನಂಟೇನು?

    ಟಾಲಿವುಡ್​ನಲ್ಲಿ ಸೀರಿಯಲ್ಸ್, ವೆಬ್ ಸೀರಿಸ್ ಹಾಗೂ ಸಿನಿಮಾಗಳಿಗೂ ನಾಯಕ ನಟಿಯಾಗುವಷ್ಟರ ಮಟ್ಟಕ್ಕೆ ತಮ್ಮ ಹೆಸರನ್ನ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಜ್ಯೋತಿ ಅವರು ಮದುವೆಯಾಗಿರೋ ವಿಷಯ ಅಭಿಮಾನಿಗಳಿಗೆ ಗೊತ್ತೆ ಇದೆ. ಇನ್ನೂ ವೈಯಕ್ತಿಕ ಕಾರಣಾಂತರಗಳಿಂದ ಆ ಮದುವೆ ವಿಚ್ಛೇದನದ ಮೂಲಕ ಅಂತ್ಯವಾಗಿದೆ. ನಂತರ ನಟಿ ಟಾಲಿವುಡ್​ನ ಖ್ಯಾತ ಚಿತ್ರ ನಿರ್ದೇಶಕರಾದ ಸುರೇಶ್ ಕುಮಾರ್ ಅಲಿಯಾಸ್ ಸುಕು ಪುರ್​ವಾಜ್ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

    ಎಂಗೇಜ್ ಆಗಿರುವ ವಿಷಯವನ್ನು ಅಧಿಕೃತವಾಗಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದರು. ಸದ್ಯ ಈ ಎಂಗೇಜ್ಮೆಂಟ್ ಫೋಟೋಸ್​ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದವು. ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

    ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹಾಟ್​​ ಬ್ಯೂಟಿ ಜ್ಯೋತಿ ರೈ ಯಾರು ಗೊತ್ತಾ? ಮಂಗಳೂರಿಗೂ ಈಕೆಗೂ ಇರುವ ನಂಟೇನು?

    ಸೀರಿಯಲ್​​ಗಳಲ್ಲಿ ಸಾಂಪ್ರದಾಯಿಕ ಡ್ರೆಸ್​​ಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಜ್ಯೋತಿ ರೈ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದರು. ತೆಲುಗು ಸೀರಿಯಲ್, ಸಿನಿಮಾ ಹಾಗೂ ವೆಬ್‌ ಸಿರೀಸ್‌ಗಳಲ್ಲಿ ನಟಿಸುತ್ತಿದ್ದರು.

    Jyothi Rai

    ತಮ್ಮ ಮೇಕ್ ಓವರ್ ಜೊತೆಗೆ ತಮ್ಮ ಪರ್ಸನಲ್ ಲೈಫ್‌ನಿಂದಾನೂ ನಟಿ ಈ ಹಿಂದಿನಿಂದಲೂ ಹೆಚ್ಚಾಗಿಯೆ ಸುದ್ದಿಯಾಗುತ್ತಿದ್ದಾರೆ. ವಿಚ್ಚೇದನ ನಂತರ 2ನೇ ಮದುವೆ, ಹಾಟ್​​ ಬೆಡಗಿಯಾಗಿ ಬದಲಾಗಿ ಸುದ್ದಿಯಾಗಿದ್ದ ಜ್ಯೋತಿ ರೈ ಕುರಿತಾಗಿ ಹೊಸದೊಂದು ಸುದ್ದಿ ಈಗ ಹರಿದಾಡುತ್ತಿದೆ.

    ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹಾಟ್​​ ಬ್ಯೂಟಿ ಜ್ಯೋತಿ ರೈ ಯಾರು ಗೊತ್ತಾ? ಮಂಗಳೂರಿಗೂ ಈಕೆಗೂ ಇರುವ ನಂಟೇನು?

    ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್​ ಆಗಿದ್ದು, ಖ್ಯಾತ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆಕ್ಷೇಪಾರ್ಹ ಭಂಗಿಯಲ್ಲಿ ಇರುವ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ನಡುವೆ ಇವು ಡೀಪ್‌ಫೇಕ್‌ ಫೋಟೋಗಳು ಹಾಗೂ ವಿಡಿಯೋಗಳು ಕೂಡ ಆಗಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ ಬರುತ್ತಿವೆ. ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಬಗ್ಗೆ ನಟಿ ಜ್ಯೋತಿ ರೈ ಮಾಧ್ಯಮಗಳ ಮುಂದೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಕೆಲ ದಿನಗಳ ಹಿಂದೆಯೇ ಈ ವಿಚಾರವಾಗಿ ಸೈಬರ್​ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

    ಬೇಡಾ ಅಂದ್ರು ಬಿಡಲಿಲ್ಲ..ನಾಲಿಗೆಯಿಂದ ನನ್ನ ಮುಖ ನೆಕ್ಕಿದ ನಂತ್ರ 10 ಸಲ ತೊಳೆದುಕೊಂಡೆ ಎಂದ ‘ಮೊನಾಲಿಸಾ’ ನಟಿ ಸದಾ…

    ರಾತ್ರಿ ಬಟ್ಟೆ ಇಲ್ಲದೆ ಬೆತ್ತಲಾಗಿ ಮಲಗುವ ಅಭ್ಯಾಸ ಇದ್ಯಾ? ಹಾಗಿದ್ರೆ ಆರೋಗ್ಯಕ್ಕೆ ಒಳ್ಳೆಯದ್ದು ಬಿಡಿ..

    ಪ್ರತಿನಿತ್ಯ ಹೊಡೆಯುತ್ತಿದ್ದ ಶಿಕ್ಷಕನ ಮೇಲೆ ದ್ವೇಷಕ್ಕೆ ಶಾಲೆಯನ್ನು ಖರೀದಿಸಿ ಕಟ್ಟಡ ನೆಲಸಮ ಮಾಡಿದ ನಟ

    ಆಸ್ಪತ್ರೆಯಲ್ಲಿ ಕಸ ಗುಡಿಸುತ್ತಿದ್ದವನನ್ನು ಪ್ರೀತಿಸಿ ಮದ್ವೆಯಾದ ವೈದ್ಯೆ; ಇದು ಪವಿತ್ರ ಪ್ರೀತಿಯ ಪ್ರೇಮ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts