ಕೈದಿಯನ್ನು ನೇಣಿಗೇರಿಸುವಾಗ ಕಿವಿಯಲ್ಲಿ ಹೇಳೊದೇನು ಗೊತ್ತಾ?: ತಿಳಿದ್ರೆ ಅಚ್ಚರಿಯಾಗುವುದಂತೂ ಗ್ಯಾರಂಟಿ | Prisoner

blank

Prisoner:ಮರಣದಂಡನೆಯನ್ನು ಎಲ್ಲಾ ಶಿಕ್ಷೆಗಿಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಅದಾಗ್ಯೂ ಮರಣದಂಡನೆಯನ್ನು ವಿಧಿಸಲು ವಿವಿಧ ದೇಶಗಳಲ್ಲಿ ವಿಭಿನ್ನವಾಗಿ ಮತ್ತು ಕೆಲ ನಿಯಮಗಳಿವೆ. ಅದರಂತೆ ನಮ್ಮ ದೇಶದಲ್ಲಿ ಕೈದಿಗಳಿಗೆ ಯಾವ ರೀತಿಯ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ ಹಾಗೂ ಕೊನೆಯಾದಾಗಿ ಅವರ ಕಿವಿಯಲ್ಲಿ ಏನು ಹೇಳುತ್ತಾರೆ ಎಂಬುವುದು ತಿಳಿಯೋಣ..

ಕೈದಿಯನ್ನು ನೇಣಿಗೇರಿಸುವಾಗ ಕಿವಿಯಲ್ಲಿ ಹೇಳೊದೇನು ಗೊತ್ತಾ?: ತಿಳಿದ್ರೆ ಅಚ್ಚರಿಯಾಗುವುದಂತೂ ಗ್ಯಾರಂಟಿ | Prisoner

ಮರಣದಂಡನೆ ವಿಧಿಸಲು ಪ್ರತಿಯೊಂದು ದೇಶವು ವಿಭಿನ್ನ ಕಾನೂನುಗಳನ್ನು ಹೊಂದಿವೆ. ಕೆಲವು ದೇಶಗಳಲ್ಲಿ ಮರಣದಂಡನೆ ವಿಧಿಸಲು ಗುಂಡಿಕ್ಕಿ ಕೊಲ್ಲಲಾಗುತ್ತೆದೆ. ಇನ್ನೂ ಕೆಲ ದೇಶಗಳಲ್ಲಿ ನೇಣು ಹಾಕಲಾಗುತ್ತದೆ. ಅದರಂತೆ ಭಾರತ, ಮಲೇಷ್ಯಾ, ಬಾರ್ಬಡೋಸ್, ಬೋಟ್ಸ್ವಾನಾ, ಟಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ, ದಕ್ಷಿಣ ಕೊರಿಯಾ ಸೇರಿದಂತೆ ದೇಶಗಳಲ್ಲಿ ಮರಣದಂಡನೆಗೆ ಗಲ್ಲಿಗೇರಿಸುವ ಅವಕಾಶವಿದೆ.

ಇದನ್ನೂ ಓದಿ:ನನ್ನ ಅಕೌಂಟ್​ನಲ್ಲಿ ಎಷ್ಟು ಹಣವಿದೆ ಎಂಬುದೆ ನನಗೆ ತಿಳಿದಿಲ್ಲ; ನಟ ಮಾಧವನ್​​ ಹೀಗೇಳಿದ್ದೇಕೆ? | Madhavan

ಆದರೆ ಯೆಮೆನ್, ಟೋಗೊ, ತುರ್ಕಮೆನಿಸ್ತಾನ್, ಥೈಲ್ಯಾಂಡ್, ಬಹ್ರೇನ್, ಚಿಲಿ, ಇಂಡೋನೇಷ್ಯಾ, ಘಾನಾ, ಅರ್ಮೇನಿಯಾ ಮುಂತಾದ ದೇಶಗಳಲ್ಲಿ ಗುಂಡು ಹಾರಿಸುವ ಮೂಲಕ ಮರಣದಂಡನೆ ವಿಧಿಸಲಾಗುತ್ತದೆ. ಕಾರ್ಯ ವಿಭಿನ್ನವಾಗಿದ್ದರೂ ಕೆಲಸ ಒಂದೇ ಎಂಬಂತೆ ಶಿಕ್ಷೆಗೆ ಗುರಿಯಾಗಿರುವ ಕೈದಿಯ ಕಿವಿಯಲ್ಲಿ ಎಲ್ಲಾ ದೇಶಗಳಲ್ಲಿಯೂ ಕೊನೆಯ ಕ್ಷಣದಲ್ಲಿ ಆತನಿಗೆ ಒಂದು ಮಾತನ್ನು ಹೇಳುತ್ತಾರೆ.

ಇದನ್ನೂ ಓದಿ:PM Narendra Modi | ಮೊದಲ ಮತ್ತು ಎರಡನೇ ಮಹಾಯುದ್ಧಗಳಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸಿದ ಮೋದಿ

ಹೌದು, ಕೈದಿಗೆ ಮರಣದಂಡನೆ ವಿಧಿಸುವ ಸಂದರ್ಭದಲ್ಲಿ ಕೊನೆಯದಾಗಿ ಅವರ ಕಿವಿಯಲ್ಲಿ ಪಿಸುಗೂಡುತ್ತಾರೆ. ಅಲ್ಲದೆ ಇದಕ್ಕೂ ಮುಂಚೆ ಕೈದಿಯ ಕೊನೆಯ ಆಸೆಯನ್ನು ಕೂಡ ಕೇಳುತ್ತಾರೆ. ಇದನ್ನು ನಾವು ಸಿನಿಮಾಗಳಲ್ಲಿ ನೋಡಿರಬಹುದು.

ಕೈದಿಯನ್ನು ನೇಣಿಗೇರಿಸುವಾಗ ಕಿವಿಯಲ್ಲಿ ಹೇಳೊದೇನು ಗೊತ್ತಾ?: ತಿಳಿದ್ರೆ ಅಚ್ಚರಿಯಾಗುವುದಂತೂ ಗ್ಯಾರಂಟಿ | Prisoner

ಕುಣಿಕೆ ಹಾಕುವ ಸಮಯ ಸೇರಿದಂತೆ ಭಾರತದಲ್ಲಿ ಗಲ್ಲಿಗೇರಿಸಬೇಕಾದರೆ ಕೆಲ ನಿಯಮಗಳನ್ನು ಪಾಲಿಸಬೇಕು. ಅಲ್ಲದೆ, ಕೊನೆಯದಾಗಿ ‘ನನ್ನನ್ನು ಕ್ಷಮಿಸು ಸಹೋದರ/ ಸಹೋದರಿ ನಾವು ಆದೇಶಗಳ ಗುಲಾಮರು’ ಎಂದು ಹೇಳಿ ನೇಣಿಗೆರಿಸುತ್ತಾರೆ.(ಏಜೆನ್ಸೀಸ್​)

ಸಾಲ ವಸೂಲಿಗೆ ಬಂದ ಬ್ಯಾಂಕ್​ ಉದ್ಯೋಗಿಯನ್ನೇ ಮದುವೆಯಾದ ವಿವಾಹಿತ ಮಹಿಳೆ!: ನಡೆದಿದ್ದೇನು ಗೊತ್ತೆ? | Marries

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…