ಉಜಿರೆ ಎಸ್‌ಡಿಎಂನಲ್ಲಿ ವಾಲ್ಮೀಕಿ ಜಯಂತಿ

Bel_SDM
Published on

ಬೆಳ್ತಂಗಡಿ: ವಾನವರಲ್ಲಿರಬೇಕಾದ ಆದರ್ಶ ಗುಣಗಳು, ಅನುಸರಿಸಬೇಕಾಗಿರುವ ನೀತಿ, ಭ್ರಾತೃತ್ವ, ತ್ಯಾಗ, ರಾಜನೀತಿ, ಧರ್ಮ ಪಾಲನೆ ಮುಂತಾದ ವಾನವೀಯ ಮತ್ತು ಸಾವಾಜಿಕ ಮೌಲ್ಯಗಳನ್ನು ಮಹಾಕಾವ್ಯದ ಮೂಲಕ ಸಾರಿದ ದಾರ್ಶನಿಕ ವಾಲ್ಮೀಕಿ ಎಂದು ಪ್ರಾಂಶುಪಾಲ ಡಾ.ಅಶೋಕ್ ಕುವಾರ್ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾವಾಯಣ ಎಂಬ ಮಹಾಕಾವ್ಯದ ಮೂಲಕ ಉತ್ತಮ ತತ್ವಾದರ್ಶಗಳ ವಾರ್ಗದರ್ಶನ ನೀಡುವ ಮೂಲಕ ಮಹರ್ಷಿ ಶ್ರೇಷ್ಠರೆನಿಸಿಕೊಂಡವರು ವಾಲ್ಮೀಕಿ ಎಂದು ಸ್ಮರಿಸಿದರು. ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ವಾಡಿ ಗೌರವ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net