ಇ-ಖಾತೆ ಸವಾಲು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಇ&ಖಾತೆ, ತ್ಯಾಜ್ಯ ವಿಲೇವಾರಿ ನಿರ್ವಹಣೆ ಜತೆಗೆ ದಲ್ಲಾಳಿಗಳನ್ನು ಕಟ್ಟಿಹಾಕುವ ಬಹುದೊಡ್ಡ ಸವಾಲಿದೆ. ಪಾಲಿಕೆ ಭೌಗೋಳಿಕ ವಿಸ್ತರಣೆಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಆಸಕ್ತಿ ತೋರಿರುವುದು ಸಹ ನೂತನ ಆಯುಕ್ತೆ ಬಿ.ಶುಭಗೆ ಗುರುತರ ಜವಾಬ್ದಾರಿ ಎನಿಸಿದೆ.