ಜಗನ್ನಾಥ್ ಕಾಳೇನಹಳ್ಳಿ
ಜಗನ್ನಾಥ್ ಕಾಳೇನಹಳ್ಳಿ ಅವರು ವಿಜಯವಾಣಿ ತುಮಕೂರು ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 25 ವರ್ಷಗಳ ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು 2012 ರಿಂದ ವಿಜಯವಾಣಿ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ರಾಜಕೀಯ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಆಸಕ್ತಿದಾಯಕ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಡಿಪ್ಲೊಮೊ, ಎಂಎ ಕನ್ನಡ ಪದವಿ ಪಡೆದಿದ್ದಾರೆ.