ಜಿಲ್ಲಾ ಪ್ರಾಂಶುಪಾಲ ಸಂಘದ ಅಧ್ಯಕ್ಷ ನೇ.ರಂ.ನಾಗರಾಜ ಅವರೊಂದಿಗೆ ರಾಜ್ಯ ಸಂಚಾಲಕ ಚಂದ್ರಯ್ಯ, ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ರಾಜ್ಯ ಅನುದಾನಿತ ಕಾಲೇಜುಗಳ ಕೋಶಾಧ್ಯಕ್ಷ ವೆಂಕಟಾಚಲ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್. ಮಹಾಲಿಂಗೇಶ್, ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸಿ.ಜಿ.ಸತೀಶ್, ಜಿಲ್ಲಾ ಸರ್ಕಾರಿ ಸಂಘದ ನಿರ್ದೇಶಕ ಎನ್.ವಸಂತ್ ಕುಮಾರ್, ಪ್ರಾಂಶುಪಾಲರಾದ ಚಂದ್ರಶೇಖರ್, ತೇಜಸ್ವಿ, ಅಶ್ವತ್, ಉಪನ್ಯಾಸಕರಾದ ಯೋಗೀಶ್, ತಿಪ್ಪೇಸ್ವಾಮಿ, ಜ್ಯೋತಿ ಪ್ರಕಾಶ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.