ಶಾಸಕ ಜಿ.ಬಿ.ಜ್ಯೋತಿಗಣೇಶ್ , ಪ್ರತಾಪ್ ಗುರುಸ್ವಾಮಿ, ಬಿ.ವಿ.ವೆಂಕಟೇಶ್ ಸ್ವಾಮಿ, ಸತೀಶ್ ಸ್ವಾಮಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸಂಜೆ 6.45ಕ್ಕೆ ಅಯ್ಯಪ್ಪಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಹೂವಿನ ಅಲಂಕಾರ, ಪಡಿಪೂಜೆ, ಮಹಾಮಂಗಳಾರತಿ, ಹರಿವರಾಸನಂ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ ಎಂದು ಭಕ್ತ ಬಳಗದ ಗೌರವಾಧ್ಯಕ್ಷ ಟಿ.ಎಲ್.ಅಶೋಕ್ ಗುರುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.