ಸಾಧಕರಿಗೆ ಲ್ಯಾಪ್ಟಾಪ್: ದ್ವೀತಿಯ ಪಿಯುಸಿ ಪರೀೆಯಲ್ಲಿ ರ್ಯಾಂಕ್ ಪಡೆದಿದ್ದ ಎಸ್.ಹರ್ಷಿತಾ, ಎಂ.ರೋಹನ್, ನಂದಶ್ರೀ, ಪಿ.ಪೂರ್ವಿ, ಎಲ್.ಸಂಜನಾ, ಜೆಇಇಯಲ್ಲಿ ಅಖಿಲಭಾರತ ಮಟ್ಟದಲ್ಲಿ 57 ನೇ ರ್ಯಾಂಕ್ ಪಡೆದಿರುವ ಎನ್.ಗಿರಿಜಾ, ಸಿಇಟಿಯಲ್ಲಿ 77 ನೇ ರ್ಯಾಂಕ್ ಗಳಿಸಿರುವ ಎಸ್.ಯಶಸ್ಗೆ ಲ್ಯಾಪ್ ಟಾಪ್ ಹಾಗೂ ಡಿ.ಕೆ.ಶಶಾಂಕ್, ಎಸ್.ರಚನಾ , ನಿಹಾರಿಕಾ, ಎನ್.ಎಸ್.ಯಶ್ವಂತ, ಬಿ.ಎಲ್. ಗೌತಮಿ, ಎಂ.ಎ.ಕೃತಿಕಾ ಮತ್ತು ಎಚ್.ಸಿಂಚನಾಗೆ ಟ್ಯಾಟ್ಗಳನ್ನು ನೀಡಿ ಅಭಿನಂದಿಸಲಾಯಿತು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ಒಟ್ಟು 708 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.