ನಟೋರಿಯಸ್ ಕ್ರಿಮಿನಲ್ ಫಹೀಮ್ ಸದ್ಯ ಪ್ರಯಾಗ್ ರಾಜ್ ಜೈಲಿನಲ್ಲಿದ್ದು ಬೆಂಗಳೂರಿನ ನಂದಿನಿ ಲೇಔಟ್, ಬ್ಯಾಡರಹಳ್ಳಿ, ರಾಜಗೋಪಾಲನಗರ, ಕೊಡಿಗೇಹಳ್ಳಿ, ಬಣಸವಾಡಿ, ಅಮೃತಹಳ್ಳಿ, ಜ್ಞಾನಭಾರತಿ, ಹೆಣ್ಣೂರು, ಪೀಣ್ಯ, ಅನ್ನಪೂಣೇಶ್ವರಿ ನಗರ, ಆರ್ಎಂಡಿ ಯಾರ್ಡ್ ಪೊಲೀಸ್ ಠಾಣೆ ಸೇರಿ ವಿವಿಧ ಠಾಣೆಗಳಲ್ಲಿ 29 ಪ್ರಕರಣಗಳು ಹಾಗೂ ಆಂದ್ರಪ್ರದೇಶದಲ್ಲಿ &1, ರಾಜಸ್ಥಾನ&1, ಹರಿಯಾಣ&1, ಉತ್ತರಾಖಂಡ&2, ಉತ್ತರಪ್ರದೇಶ&30, ಲಕ್ನೋದಲ್ಲಿ- 1 ಹಾಗೂ ಚತ್ತೀಸ್ಘಡ ದಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 66 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.