ದೇವಾಲಯದ ಧರ್ಮದರ್ಶಿ ಹಾಗೂ ಪ್ರಧಾನ ಅರ್ಚಕ ಕೆ.ವೈ.ಲಕ್ಷ್ಮಿನರಸಿಂಹಶಾಸ್ತ್ರಿ, ವೈದಿಕ ವಿದ್ವಾಂಸರುಗಳಾದ ಡಾ.ಪ್ರಶಾಂತ್ಭಟ್, ಮಂಜುನಾಥಉರಾಳ್, ಕೆ.ವೈ.ಸುಬ್ರಹ್ಮಣ್ಯಶಾಸ್ತ್ರಿ, ಶ್ರೀಪಾದಶಾಸ್ತ್ರಿ, ಅಶ್ವತ್ಥನಾರಾಯಣಶಾಸ್ತ್ರಿ, ರಮೇಶಾಚಾರ್, ಜಿ.ಎಲ್.ರವಿ, ಅರುಣ್ಕುಮಾರ್, ಸಿ.ಪಿ.ವಿಜಯ್ ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.