ನಗರ ಶಾಸಕ ಜ್ಯೋತಿ ಗಣೇಶ್, ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು , ಕಾಶಿಯಾ ಅಧ್ಯಕ್ಷ ಬಿ.ಆರ್.ಗಣೇಶ್ರಾವ್, ಉಪಾಧ್ಯಕ್ಷ ನಿಂಗಣ್ಣ ಎಸ್.ಬಿರದಾರ್, ಪ್ರಧಾನಕಾರ್ಯದರ್ಶಿ ಎಸ್.ಎಂ.ಹುಸೇನ್, ಆರ್.ಕೇಶವಮೂರ್ತಿ, ವೈ.ದಿನೇಶ್ ಕುಮಾರ್, ಆರ್.ದೊರೈ, ಕಾಸಿಯಾ ದಣಭಾರತ ಪ್ಯಾನೆಲ್ ಛೇರ್ಮನ್ ಸದಾಶಿವ ಆರ್.ಅಮಿನ್, ಪಿ.ಎಸ್.ಶ್ರೀಕಂಠ ದತ್ತ, ಕೆ.ಆನಂದರಾವ್, ಕೆನರಾಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಗಂಗೇಶ್ ಗುಂಜಾನ್, ಎಸ್ಬಿಐ ಪ್ರಾದೇಶಿಕ ವ್ಯವಸ್ಥಾಪಕ ಪಿ. ಶ್ರೀರಾಮ್ ಉಪಸ್ಥಿತರಿದ್ದರು.