2026ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀೆಗಳಲ್ಲಿ ಅತ್ಯುನ್ನತ ಅಂಕಗಳಿಸಿ ಸಾಧನೆ ಮಾಡಿದ ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆವೋಪ ಗೌರವಾಧ್ಯ ಜಿ.ಎಸ್ ರಂಗನಾಥ್, ಖಜಾಂಚಿ ಭೀಮರಾಜು, ಆರ್ಯವೈಶ್ಯ ಮಂಡಳಿ ಅಧ್ಯ ಕೆ. ಎನ್.ಶ್ರೀನಿವಾಸ್ ಮೂರ್ತಿ, ಕೆ.ವಿ ಮಂಜುನಾಥ್ ಗುಪ್ತ, ಸುದರ್ಶನ್ ಬಾಬು, ಗಿರೀಶ್, ಅನೂಪ್, ವೆಂಕಟೇಶ್ ಬಾಬು, ಸುಮಾ ಸುದರ್ಶನ್, ಸುಶೀಲಮ್ಮ, ಗಿರಿಜಾ, ಅಶ್ವಥ್ ನಾರಾಯಣ್ ಇದ್ದರು.