ಶಿರಾ ವಲಯ ಮೇಲ್ವಿಚಾರಕಿ ಇಂದಿರಾ, ಬುಕ್ಕಾಪಟ್ಟಣ ಕಂದಾಯ ನಿರೀಕ್ಷಕ ಪವನ್ ಕುಮಾರ್, ಹೂವಿಲ್ ದೊರೆ ಗ್ರಾಪಂ ಪಿಡಿಒ ಕನಕಪ್ಪ ಹನುಮಪ್ಪ ಮೇಲಸಕ್ರಿ, ಕೆರೆ ಸಮಿತಿ ಅಧ್ಯಕ್ಷ ರಂಗನಾಥಪ್ಪ, ಸೇವಾ ಪ್ರತಿನಿಧಿಗಳಾದ ನಾಗರಾಜು, ಲತಾ, ಕೆರೆ ಸಮಿತಿ ಪದಾಧಿಕಾರಿಗಳಾದ ಶಾಂತಕುಮಾರ್, ಕುಮಾರ್ ನಾಯ್ಕ, ರಾಜಣ್ಣ ಇದ್ದರು.