ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರುಗಳಾದ ಸಿಂಗದಹಳ್ಳಿ ರಾಜಕುಮಾರ್, ನಿವೃತ್ತ ಅಬಕಾರಿ ಅಧಿಕಾರಿ ನಾಗರಾಜು, ನಿವೃತ್ತ ಬಿಇಒ ಪಿ.ಬಿ. ಬಸವರಾಜು, ರಾಮಚಂದ್ರಪ್ಪ, ಸೋಲಾರ್ ರಾಜು, ವಿದ್ಯಾರ್ಥಿ ಘಟಕದ ನವೀನ್, ಮಂಜುನಾಥ್, ಕುಂದೂರು ಮುರುಳಿ, ನಾಗರಾಜು, ಅಡವೀಶಸ್ವಾಮಿ, ಪುರುಷೋತ್ತಮ, ಶಿವಕುಮಾರ್, ಎಚ್.ಪ್ರಕಾಶ್ , ಸರಸ್ವತಿ, ಯಶೋಧಮ್ಮ, ಯೋಗೇಂದ್ರಬಾಬು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.