ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮುಖಂಡ ಎಸ್.ಪಿ ಚಿದಾನಂದ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಎಚ್.ಎ. ಆಂಜನಪ್ಪ, ಉಪಾಧ್ಯಕ್ಷರಾದ ವರದಣ್ಣ, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಂಜನಮೂರ್ತಿ, ಅಶೋಕ್, ಮುಖಂಡರಾದ ಕೆ. ವೇದಮೂರ್ತಿ, ನವೀನ್ಕುಮಾರ್, ರಾಕೇಶ್, ಶಿವರಾಜ್, ಪ್ರತಾಪ್, ಜಗದೀಶ್, ನಾಗರಾಜು, ರತ್ನಮ್ಮ ಮೊದಲಾದವರು ಭಾಗವಹಿಸಿದ್ದರು.