ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಶುಕ್ರವಾರ ಸಂಜೆ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪತ್ನಿ ಕೊಟ್ಟ ದೂರಿನ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ವಿರುದ್ಧ ಬಿಎನ್ಎಸ್ 106ರ ಅಡಿ ದೂರು ದಾಖಲಿಸಿಕೊಂಡು, ಎ್ಐಆರ್ ಮಾಡಲಾಗಿದೆ. ಮಲ್ಲಿಕಾರ್ಜುನಯ್ಯ ಬರೆದ ಡೆತ್ನೋಟ್ ಹಾಗೂ ಆತ್ಮಹತ್ಯೆಗು ಮುನ್ನ ಮಾಡಿರುವ ವಿಡಿಯೋ ಸಹ ಸಿಕ್ಕಿದೆ.