

ಪ್ರಮುಖ ಮುಖ್ಯಾಂಶಗಳು
ತುಮಕೂರು: ರಾಜ್ಯದ 1801ಸರ್ಕಾರಿ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯ ಕಲಿಕೆಯ ಬದಲಾಗಿ ಎಐ(ಆರ್ಟಿಫಿಶಲ್ ಇಂಟಲಿಜೆನ್ಸ್) ಕಲಿಸಲು ಸರ್ಕಾರ ಮುಂದಾಗಿದೆ. ತುಮಕೂರು ಶೈಕ್ಷಣಿಕ ಜಿಲ್ಲೆಯ 15 ಹಾಗೂ ಮಧುಗಿರಿ ಜಿಲ್ಲೆಯ 24 ಶಾಲೆಗಳಲ್ಲಿಯೂ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಐ ಕಲಿಕೆ ಆರಂಭಿಸಲಾಗಿದೆ.