ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಕಾರ್ಯನಿರ್ವಹಣಾ ಅಧಿಕಾರಿ ಜಯವಿಭವ ಸ್ವಾಮಿ, ಎಸ್ಐಟಿ ಪ್ರಾಚಾರ್ಯ ಡಾ. ಎಸ್.ವಿ.ದಿನೇಶ್, ಪ್ರಾಧ್ಯಾಪಕ ಸಿ.ಸೋಮಶೇಖರ್, ಎಂ.ವಿ.ಶಿವಪ್ಪ ಅವರ ಕುಟುಂಬದ ರುದ್ರಾಣಿ ಚಂದ್ರಶೇಖರ್, ಇಂದ್ರಾಣಿ ಹಿರಣ್ಣಯ್ಯ ಹಾಗೂ ಇತರರು, ಕಾಲೇಜು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.