ಮರಣ ಹೊಂದಿದ 14 ರಾಸುಗಳ ಮಾಲೀಕರಿಗೆ ಸುಮಾರು 6.60 ಲಕ್ಷ ರೂ. ಚೆಕ್ ಹಾಗೂ ಮರಣ ಹೊಂದಿದ 6 ಮಂದಿಯ ಕುಟುಂಬಕ್ಕೆ ತಲಾ 50 ಸಾವಿರದಂತೆ 3 ಲಕ್ಷ ರೂ. ಚೆಕ್, ಮರಣ ಹೊಂದಿದ 8 ಪಡ್ಡೆ ರಾಸುಗಳ ವಿಮೆ ತಲಾ 10 ಸಾವಿರದಂತೆ 80 ಸಾವಿರ ಚೆಕ್, ವೈದ್ಯಕಿಯ ವೆಚ್ಚವಾಗಿ ಒಬ್ಬ ರೈತರಿಗೆ 25 ಸಾವಿರ ರೂ. ಚೆಕ್, ದೊಡ್ಡ ಮಲ್ಲಿಗೆರೆಯ ಕೆಳಭಾಗದ ಕಟ್ಟಡದ ಅನುದಾನ 3 ಲಕ್ಷ ರೂ. ಚೆಕ್ ಅನ್ನು ವಿತರಿಲಾಯಿತು.