ನಗರದ ಸಪ್ತಗಿರಿ ಬಡಾವಣೆಯ ಮದುಸೂದನ್ ಬೃಹತ್ ಬಂಗ್ಲೆ, ತಿಪಟೂರಿನ ಕಚೇರಿ, ಬೆಂಗಳೂರಿನ ಸಂಬಂಧಿಕರ ಮನೆ ಸೇರಿ 5 ಕಡೆ ಏಕಕಾಲದಲ್ಲಿ ಇಬ್ಬರು ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ 12 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 6 ರಿಂದ ಸಂಜೆ ವರೆಗೆ ಈ ಕಾರ್ಯಾಚರಣೆ ಕೈಗೊಂಡಿದ್ದು ಆದಾಯಕ್ಕು ಮೀರಿ ಸಂಪದಾನೆಯ ಶೋಧ ಕಾರ್ಯ ಕೈಗೊಂಡಿದೆ.