ಪ್ರತಿಭಟನೆಯಲ್ಲಿ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ದೊಡ್ಡ ಮಲ್ಲಯ್ಯ, ಎಚ್.ಸಿ.ನಾಗೇಶ್, ಈಶ್ವರಯ್ಯ, ಭಾನುಪ್ರಕಾಶ್, ರಂಗಸ್ವಾಮಯ್ಯ, ಕೆ.ಎಚ್.ರಂಗಯ್ಯ, ಉದಯಕುಮಾರ್ ನಂದಿಹಳ್ಳಿ, ಕೊರಟಗೆರೆ ಶಬ್ಬೀರ್ ಪಾಷ, ಗುಬ್ಬಿ ಲೋಕೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.