ಒಬ್ಬ ರಾಜಕೀಯ ಪಕ್ಷದ ಮುಖಂಡನಾಗಿ ಬಿ.ಎಸ್.ನಾಗರಾಜು ಈ ರೀತಿ ಚಿಲ್ಲರೆಯಾಗಿ ನಡೆದುಕೊಳ್ಳಬಾರದು. ನನ್ನ ಎದುರಾಳಿ ಬಗ್ಗೆ ಒಳ್ಳೆದು ಮಾತನಾಡಲ್ಲ, ಕೆಟ್ಟದ್ದು ಮಾತನಾಡಲ್ಲ. ನಾನು ಏನು ಅಂತ ನಮ್ಮ ಕ್ಷೇತ್ರದ ಜರಿಗೆ ಗೊತ್ತಿದೆ. ಪ್ರತಿನಿತ್ಯ ನಮ್ಮ ಕ್ಷೇತ್ರದಲ್ಲಿ ಇರುತ್ತೇನೆ. ಇನ್ನೊಬ್ಬರ ಬಗ್ಗೆ ನಾನು ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.