2023 ನ.21ರಂದು ಗುರುರಾಜ ಕರ್ಜಗಿ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 70000, ಡಿ.28ರಂದು ಡಾ.ಸಂತೋಷ್ಹೆಗ್ಡೆ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 65 ಸಾವಿರ ರೂ., 2024 ಜ.30ರಂದು ಬಿ.ಆರ್.ರವಿಕಾಂತೇಗೌಡ ನೀಡಿದ ಉಪನ್ಯಾಸ ಕಾರ್ಯಕ್ರಮಕ್ಕೆ 67000, ಜೂ.24ರಂದು ಎಸ್.ಷಡಕ್ಷರಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 42000ರೂ., ಜು.24ರಂದು ಪ್ರೊ.ಎಂ.ಕೃಷ್ಣೇಗೌಡರ ಉಪನ್ಯಾಸಕ್ಕೆ 47577ರೂ., ಅ.24ರಂದು ವೊಡೆ ಪಿಕೃಷ್ಣ ಅವರ ಕಾರ್ಯಕ್ರಮಕ್ಕೆ 40000, ಡಾ.ವಿ.ಬಿ.ಆರತಿ ನೀಡಿದ ನ.21ರ ಉಪನ್ಯಾಸಕ್ಕೆ 40000, 2025 ಜ.20ರಂದು ಹಿರೇಮಗಳೂರು ಕಣ್ಣನ್ ಭಾಗವಹಿಸಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ 50000ರೂ. ಖರ್ಚು ಮಾಡಲಾಗಿದೆ.