ತಾಲೂಕು ದಂಡಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ನಗರ ಮತ್ತು ತಾಲೂಕಿನಲ್ಲಿ 1,86.174 ಮತದಾರರಿದ್ದು, ಮೂರು ದಿನಗಳಿಂದ 58,257 ಎಸ್ಐಆರ್ ಫಾರಮ್ರ್ಗಳನ್ನು ವಿತರಿಸಲಾಗಿದೆ. ತಿಪಟೂರು ತಾಲೂಕು ರಾಜ್ಯದಲ್ಲಿ ಎರಡನೇ ಸ್ಥಾನ ಮತ್ತು ಜಿಲ್ಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಬಿಎಲ್ಒಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು.