ಎಂಜಿಎಂ ವಿದ್ಯಾ ಸಂಸ್ಥೆಯ ಖಜಾಂಚಿ ಡಿ.ಜಿ.ಶಂಕರನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಂ.ಎಸ್ ಶಂಕರನಾರಾಯಣ, ಮಧುಗಿರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ಬಿಇಒ ಕೆ.ಎಚ್.ಹನುಮಂತರಾಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಿತ್ತಯ್ಯ, ಪುರಸಭೆಯ ಮಾಜಿ ಉಪಾಧ್ಯಕ್ಷೆ ಸುಜಾತಾ ಶಂಕರನಾರಾಯಣ, ನಿರ್ದೇಶಕರಾದ ನಟರಾಜು, ಸಂದೀಪ್ ನಾರಾಯಣ್, ಮುಖ್ಯಶಿಕ್ಷಕಿ ಚೇತನಕುಮಾರಿ, ಶ್ವೇತಾ ಇದ್ದರು.