ಸುದ್ದಿಗೋಷ್ಠಿಯಲ್ಲಿ ದಸಂಸ ಸಂಘಟನಾ ಸಂಚಾಲಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ,ಚೇಳೂರು ಶಿವನಂಜಪ್ಪ, ಜಿಲ್ಲಾ ಸಂಚಾಲಕ ಕುಂದೂರು ಮುರುಳಿ, ಮುಖಂಡರಾದ ಬಿ.ಕೆ.ಕೃಷ್ಣಕುಮಾರ್, ನರಸೀಯಪ್ಪ, ಚಂದ್ರಶೇಖರ್, ದಾದಾಪೀರ್ ಕೊರಟಗೆರೆ, ಚೇತನ್ ಗುಬ್ಬಿ, ರಂಜನ್ ತುಮಕೂರು, ಕೃಷ್ಣಸ್ವಾಮಿ, ಸುರೇಶ್, ಕರುಣಾಕರ್, ನರಸಿಂಹಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.