ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು.ಚುನಾವಣೆ ಆದ ನಂತರ ಅಭಿವೃದ್ಧಿ ಕೆಲಸದಲ್ಲಿ ತಾರತಮಯ್ಯ ಮಾಡಬಾರದು ಅನ್ನುವುದು ಸೋಮಣ್ಣ ಅವರ ಧ್ಯೇಯ. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಅತ್ಯಂತ ಕ್ರಿಯಾಶೀಲ ಎಂಪಿಯನ್ನು ನಾವು ಪಡೆದುಕೊಂಡಿದ್ದು ಜಿಲ್ಲೆಯ ಸೌಭಾಗ್ಯ. ಇನ್ನಷ್ಟು ಆರೋಗ್ಯ ಆಯುಷ್ಟಯ ಕೊಟ್ಟು ದೇವರು ಅವರನ್ನು ಕಾಪಾಡಲಿ. ಅವರಿಗೆ ಮುಂದೆ ಒಳ್ಳೆ ಹುದ್ದೆ ಸಿಗಲಿ ಎಂದು ಆಶಿಸಿದರು.