ತಮಿಳುನಾಡಿನ ನೂತನ ಸಿಎಂ ವಿಜಯ್ ಅವರಿಗೆ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದು, ಅವರು ಅಭಿನಂದನೆ ಸಲ್ಲಿಸಿದರೆ ದೇಶದ ಎಲ್ಲ ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದಂತೆ. ಆದರೆ ವಿಜಯ್ ದಾರಿ ಮುಳ್ಳಿನ ಮೇಲಿನ ನಡಿಗೆಯಂತೆ. ಕೆಲ ಕಾರಣಗಳನ್ನು ನೀಡಿ 700 ಮದ್ಯದಂಗಡಿ ಮುಚ್ಚುವ ತೀರ್ಮಾನ ಕೈಗೊಂಡಿದ್ದು, ರಾಜ್ಯಕ್ಕೆ ಆದಾಯ ತರುವ ದಾರಿಗಳನ್ನೆಲ್ಲ ಮುಚ್ಚಿಕೊಂಡು ಹೋದರೆ ಫ್ರೀಬೇಸ್ಗಳಿಗೆ ಹಣ ಹೊಂದಿಸುವ ದಾರಿ ಹೇಗೆ? ಇದು ಅವರಿಗೆ ಅನುಭವದ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ ಎಂದರು.