ಸಂಘದ ಅಧ್ಯಕ್ಷ ಎಚ್.ಸಿ. ನಾಗರಾಜು. ರಾಮನಾಥ್, ವೈ.ವಿ.ಗುಂಡೂರಾವ್, ಪಾಲ್ ಸುದರ್ಶನ್, ಉದಯಟಿವಿಯ ಶಿವರಾಜ್, ತುರುವೇಕೆರೆ ಪ್ರಸಾದ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸತ ಮಕ್ಕಳ ಸಾಹಿತಿ ನಾಗರಾಜಶೆಟ್ಟಿ, ಬಿಜೆಪಿ ಯುವ ಮುಖಂಡ ವಿಶ್ವದಿಪ್, ಗ್ರೇಡ್&-2 ತಹಸೀಲ್ದಾರ್ ಎಸ್.ಕೆ. ಜಗನ್ನಾಥ್ ಇದ್ದರು.