ಲೋಕೋಪಯೋಗಿ ಇಲಾಖೆ ಸೂಪರ್ಡೆಂಟ್ ಇಂಜಿನಿಯರ್ ಬಿ.ತಿಮ್ಮರಾಯಪ್ಪ, ಜಿಲ್ಲಾ ಕಾಡುಗೊಲ್ಲ ಸಂಘದ ಅಧ್ಯಕ್ಷ ಚಂಗಾವರ ಕರಿಯಪ್ಪ, ಶಿರಾ ತಾಲೂಕು ಕಾಡುಗೊಲ್ಲ ಸಂಘದ ಕಾರ್ಯದರ್ಶಿ ಚಂದ್ರಣ್ಣ, ಎಪಿಎಂಸಿ ಮಾಜಿ ಸದಸ್ಯ ಬಿ.ಸಿದ್ದಪ್ಪ, ಮುಖಂಡರಾದ ಷಟ್ಕನಹಳ್ಳಿ ತಿಮ್ಮರಾಯಪ್ಪ, ಮದ್ದನಕುಂಟಪ್ಪ, ಎಲ್ಪೇನಹಳ್ಳಿ ಶ್ರೀನಿವಾಸ್, ರೇಣುಕೇಶ್, ತಿಮ್ಮರಾಯಪ್ಪ, ಹಾರೋಗೆರೆ ಮಾರಣ್ಣ ಇತರರು ಇದ್ದರು.