ತುಮಕೂರು, ಚಿಕ್ಕನಾಯಕನಹಳ್ಳಿ, ತಿಪಟೂರು, ಪಾವಗಡ, ಕೊರಟಗೆರೆ, ಕುಣಿಗಲ್, ಗುಬ್ಬಿ ತಾಲೂಕುಗಳಲ್ಲಿ ಪಿಂಜಾರ, ಕೊರಮ, ಕೊರಚ, ಹಂದಿಜೋಗಿ, ಸಿಳ್ಳೆಕ್ಯಾತ, ದೊಂಬಿದಾಸ, ಚನ್ನದಾಸ, ದೊಂಬರು, ಉಳುವ, ಕರಡಿಕುಂದಲ್, ಮಂಡೊರು, ಸಿಂದೊಳ್ಳಿ, ಗಂಡಿಚೌರ್ ಸೇರಿದಂತೆ ವಿವಿಧ 12ಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳು ಒಂದೆಡೆ ನೆಲೆಕಂಡುಕೊಳ್ಳಲು ಅಂಗೈ ಅಗಲ ಜಾಗ ನೀಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.