ಸಂದೇಶ್ ಹೆಗ್ಡೆಗೆ ಪಿಎಚ್.ಡಿ ಪದವಿ

sandesh hegde
ಸಂದೇಶ್ ಹೆಗ್ಡೆ ಮಧುವನ
Published on

ಕೊಕ್ಕರ್ಣೆ: ಸಂದೇಶ್ ಹೆಗ್ಡೆ ಮಧುವನರವರು ಡಾ.ರಾಮಚಂದ್ರ ಸಿ.ಜಿ. ಮಾರ್ಗದರ್ಶನದಲ್ಲಿ ಮಂಡಿಸಿದ ‘ಟು ಸ್ಟಡಿ ಆ್ಯಂಡ್ ಎನ್ ಹ್ಯಾನ್ಸ್ ದ ಎಫಿಶಿಯನ್ಸಿ ಆಫ್ ವರ್ಟಿಕಲ್ ಯಾಕ್ಸಿಸ್ ವಿಂಡ್ ಟರ್ಬೈನ್ ಬೈ ಯುಸಿಂಗ್ ಪರ್ಮನೆಂಟ್ ಮ್ಯಾಗ್ನೆಟ್ ಪ್ರೊಪೆಲ್ಲಿಂಗ್ ಫಿನೋಮಿನ‘ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net