

ಗೋಳಿಯಂಗಡಿ: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ, ವಿಜ್ಞಾನಗಳ ವಿದ್ಯಾಲಯ ವತಿಯಿಂದ ಬೀದರ್‌ನಲ್ಲಿ ಇತ್ತೀಚೆಗೆ ಜಾನುವಾರು ಕುಕ್ಕುಟ ಮತ್ತು ಮತ್ಸೃ ಮೇಳ-2025ರಲ್ಲಿ ಬಂಡ್ಸಾಲೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸದಸ್ಯೆ ಶೃಂಗೇರಿ ಸುರೇಂದ್ರ ನಾಯ್ಕ ಪಡುಬೆಟ್ಟು ಅವರಿಗೆ ಉಡುಪಿ ಜಿಲ್ಲೆಯಿಂದ ಹೈನುಗಾರಿಕೆಯಲ್ಲಿ ಶ್ರೇಷ್ಠ ರೈತಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.