ವೇದಿಕೆಯಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಶೇಟ್, ಕೃಷ್ಣಮೂರ್ತಿ, ವಾಸುಕಿ ರಾಘವೇಂದ್ರ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷರಾದ ಪ್ರತಿಮಾ ಜೋಗಿ, ಆರಗ ಚಂದ್ರಶೇಖರ್, ಜೀವನ್ ಬಾಂಬೆ, ಗಿರೀಶ್ ಪ್ರಭು , ಮೈತ್ರಿ ಪಾಟೀಲ್, ಸವಿತಾ ವಾಸು, ಬಿ.ಎಚ್.ಲಿಂಗರಾಜ್, ವಕೀಲ ಪ್ರವೀಣ್ , ಸಂತೋಷ್ ಶೇಟ್, ರಾಜೇಂದ್ರ ಪೈ, ಡಾ. ರಾಜ ನಂದಿನಿ ಕಾಗೋಡು ಇತರರಿದ್ದರು.