ಉಡುಪಿಯಲ್ಲಿ ಹಲವೆಡೆ ವಿದ್ಯುತ್ ವ್ಯತ್ಯಯ

POWER CUT LOGO NEW
Published on: 

ಉಡುಪಿ: 24ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ 33/11ಕೆವಿ ಶಿರ್ವ ಎಂ.ಯು.ಎಸ್.ಎಸ್ ನಿಂದ ಹೊರಡುವ 11ಕೆವಿ ಮುದರಂಗಡಿ ಫೀಡರಿನಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ, 11ಕೆವಿ ಮುದರಂಗಡಿ ಫೀಡರ್ ಬಂಟಕಲ್ಲು, ಪಡುಬೆಳ್ಳೆ, ಶಿರ್ವ, ಪಂಜಿಮಾರು, ಚೆಕ್ ಪಾದೆ, ಕಾಪು, ಇಂದ್ರಪುರ, ಬಂಗ್ಲೆಗುಡ್ಡೆ, ಕುತ್ಯಾರು, ಕಾಪು ರೋಡ್, ಕಳತ್ತೂರು, ತೆಂಕರಪಲ್ಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.