ಉದನೆಯಲ್ಲಿ ಪಿಕಪ್-ಕಾರು ಡಿಕ್ಕಿ

accident
ಅಪಘಾತವಾದ ಕಾರು ಹಾಗೂ ಪಿಕಪ್.
Published on

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಉದನೆಯಲ್ಲಿ ಭಾನುವಾರ ಪಿಕಪ್ ಮತ್ತು ಕಾರು ನಡುವೆ ಅಪಘಾತವಾಗಿದ್ದು, ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುತಿದ್ದ ಕಾರು ಮತ್ತು ಹಾಸನ ಕಡೆಯಿಂದ ಬರುತಿದ್ದ ಪಿಕಪ್ ಉದನೆ ಸಮೀಪ ಪರವರಕೊಟ್ಯ ಎಂಬಲ್ಲಿ ಪರಸ್ಪರ ಡಿಕ್ಕಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net