ಎಂಎಂಕೆ ಶಿಕ್ಷಣ ಸಂಸ್ಥೆಯಲ್ಲಿ ಯೋಗ ದಿನಾಚರಣೆ

ಸರಗೂರು ತಾಲೂಕಿ ಸಮೀಪದ ಎಂಎಂಕೆ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಿ.ವಿ.ಶ್ರೀನಿವಾಸ, ಜಾನ್ ಬಾಸ್ಕೊ ಇತರರು ಇದ್ದರು.
ಸರಗೂರು ತಾಲೂಕಿ ಸಮೀಪದ ಎಂಎಂಕೆ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಿ.ವಿ.ಶ್ರೀನಿವಾಸ, ಜಾನ್ ಬಾಸ್ಕೊ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Yoga Day
ಸರಗೂರು: ತಾಲೂಕಿನ ಸಮೀಪದ ಎಂಎಂಕೆ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಸಿ.ವಿ ಶ್ರೀನಿವಾಸ ಅವರು, ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಪ್ರಾಣಾಯಾಮವು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ ನವಚೈತ್ಯವನ್ನು ಮೂಡಿಸುತ್ತದೆ. ವ್ಯಕ್ತಿಯಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ತಾಳ್ಮೆಯನ್ನು ಹೆಚ್ಚಿಸಿ ಮಾನಸಿಕ ಸಮತೋಲನ ಹೆಚ್ಚಲು ಯೋಗಾಭ್ಯಾಸ ಸಹಕಾರಿ ಎಂದರು.
ಪ್ರಾಂಶುಪಾಲ ಎಸ್.ಪಿ. ಪ್ರಕಾಶ್, ಮುಖ್ಯ ಶಿಕ್ಷಕರಾದ ಜಾನ್ ಬಾಸ್ಕೊ, ವಿರುಪಾಕ್ಷ, ಮೋಹನ್, ಸಿದ್ದರಾಜು, ಪ್ರಸನ್ನ, ಕುಮಾರ್, ಮನೋಜ್, ಸಿದ್ದಾರ್ಥ್, ಮಹಾದೇವಿ, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net