ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಹಿರಿಯ ಮುಖಂಡ ಪಿ.ಸ್ವಾಮಿನಾಥ್‌ಗೌಡ, ಪುರಸಭೆ ಮಾಜಿ ಸದಸ್ಯ ಆರ್.ಚೇತನ್, ಜಿಪಂ ಮಾಜಿ ಸದಸ್ಯ ಕೆ.ಮಹದೇವ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಶಾಂತ್‌ಬಾಬು, ಮುಖಂಡರಾದ ಸೋಮಣ್ಣ, ಸಂದೇಶ ಗೌಡ, ಮುದ್ದು ಬೀರನಹುಂಡಿ ಶ್ರೀಕಂಠ, ಕೆ.ಗಣೇಶ್, ರಜಿನಿ, ಪಿ.ಬಿ.ಸುರೇಶ್, ಮಂಜುನಾಥ್, ಗುರುಮಲ್ಲು, ಮಂಜು, ಎ.ಜೆ.ವೆಂಕಟೇಶ್, ಸಿ.ಚಂಚಲಾ ನಾಗರಾಜು ಇತರರು ಇದ್ದರು.