ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉದಯಶಂಕರ್, ಲೋಕೋಪಯೋಗಿ ಇಲಾಖೆ ಎಇಇ ಸುಮಿತಾ, ಕುರುಬರ ಸಂಘದ ಅಧ್ಯಕ್ಷ ಶಿವಣ್ಣ, ಗುತ್ತಿಗೆದಾರ ಮಹೇಶ್, ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಮುಖಂಡರಾದ ರಂಗೇಗೌಡ, ಕರಿಪುಟ್ಟೇಗೌಡ, ನಾಗರಾಜು, ಧರ್ಮ, ಪಾಪೇಗೌಡ, ಡಿಸ್ ರವಿ, ಬಸವರಾಜು, ಅನಂತ, ಪ್ರಕಾಶ್, ಹರಂಬಳ್ಳಿ ನವೀನ್, ಶ್ರೀನಿವಾಸ್, ಭೇರ್ಯ ಸಚಿನ್, ಗಾಡಿಗಣೇಶ್ ಇತರರು ಇದ್ದರು.