ತನ್ನ ಪುತ್ರಿ ಜಯಲಕ್ಷ್ಮೀ(25)ಯನ್ನು ಆಕೆಯ ಪತಿ ಮತ್ತು ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಶ್ರೀರಂಗಣಪಟ್ಟಣ ತಾಲೂಕು ಹುಲಿಕೆರೆ ಗ್ರಾಮದ ನಿವಾಸಿ ಮಮತಾ ನೀಡಿದ ದೂರಿನ ಮೇಲೆ ತಾಲೂಕಿನ ಬೋರೆ ಆನಂದೂರು ಗ್ರಾಮದ ನಿವಾಸಿ ಬೈರೇಗೌಡ, ಆತನ ತಂದೆ ಬಸವೇಗೌಡ, ತಾಯಿ ರತ್ನಮ್ಮ, ಸಹೋದರ ಗಣೇಶ್, ಸಹೋದರನ ಪತ್ನಿ ರಂಜಿತಾ ವಿರುದ್ಧ ಪ್ರಕರಣ ದಾಖಲಾಗಿದೆ.