ಮಾರ್ಕೆಟಿಂಗ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೀತನನ್ ರಾಜ್, ಎಚ್‌ಡಿಎ್ಸಿ ಬ್ಯಾಂಕ್ ಲಿಮಿಟೆಡ್ ಮತ್ತು ಗೋವಾ ವಿಭಾಗದ ವೈಸ್ ಪ್ರಸಿಡೆಂಟ್ ಗಗನ್ ರಂಕಾ, ಮಾರ್ಕೆಟಿಂಗ್ ಕ್ಷೇತ್ರದ ವಿಷಯ ತಜ್ಞರು, ಕ್ಷೇತ್ರ ಪರಿಣತರು. ಸಂಶೋಧನಾರ್ಥಿಗಳು, ಶಿಕ್ಷಣ ತಜ್ಞರು ಆ ವಿಚಾರ ಹಾಗೂ ವೃತ್ತಿಪರರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದು ಒಟ್ಟು 25 ರಿಸರ್ಚ್ ಪೇಪರ್‌ಗಳನ್ನು ಮಂಡಿಸಲಾಯಿತು.